No subtitles for this video yet.

Rivaah by Tanishq: Aao Banayein Naye Rivaaz

May 19, 2023 · 5.7M views

Descriptionನಿಮ್ಮ ವಿವಾಹದ ದಿನವು ನಿಮ್ಮ ಆಯ್ಕೆಗಳನ್ನು ಸಂಭ್ರಮಿಸುವ ಶುಭ ದಿನ ಅಲ್ಲವೇ ? ನಿಮ್ಮ ಬಾಳ ಸಂಗಾತಿಯ ಆಯ್ಕೆಯಿಂದ ಮೊದಲ್ಗೊಂಡು ನಿಮ್ಮ ಜೀವನವು ಹೇಗಿರಬೇಕೆಂಬ ಆಯ್ಕೆ . ನೀವು ಇದುವರೆಗೆ ಮಾಡಿದ ಎಲ್ಲಾ ಆಯ್ಕೆಗಳನ್ನು ಮೆಲುಕು ಹಾಕಿದಾಗ ನಿಮಗಾಗುವುದು ಹೆಮ್ಮೆ ಮತ್ತು ಕೃತಜ್ಞತೆಯ ಭಾವ. ನಿಮ್ಮ ಆಯ್ಕೆಗಳನ್ನು ಅರ್ಥೈಸಿಕೊಂಡು, ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ. ಈ ವಧುವು ಮತ್ತೊಂದು ಆಯ್ಕೆಯನ್ನು ಮMore
ನಿಮ್ಮ ವಿವಾಹದ ದಿನವು ನಿಮ್ಮ ಆಯ್ಕೆಗಳನ್ನು ಸಂಭ್ರಮಿಸುವ ಶುಭ ದಿನ ಅಲ್ಲವೇ ? ನಿಮ್ಮ ಬಾಳ ಸಂಗಾತಿಯ ಆಯ್ಕೆಯಿಂದ ಮೊದಲ್ಗೊಂಡು ನಿಮ್ಮ ಜೀವನವು ಹೇಗಿರಬೇಕೆಂಬ ಆಯ್ಕೆ . ನೀವು ಇದುವರೆಗೆ ಮಾಡಿದ ಎಲ್ಲಾ ಆಯ್ಕೆಗಳನ್ನು ಮೆಲುಕು ಹಾಕಿದಾಗ ನಿಮಗಾಗುವುದು ಹೆಮ್ಮೆ ಮತ್ತು ಕೃತಜ್ಞತೆಯ ಭಾವ. ನಿಮ್ಮ ಆಯ್ಕೆಗಳನ್ನು ಅರ್ಥೈಸಿಕೊಂಡು, ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ. ಈ ವಧುವು ಮತ್ತೊಂದು ಆಯ್ಕೆಯನ್ನು ಮಾಡುತ್ತಿದ್ದಂತೆ, ಆಕೆಯ ತಾಯಿ ಅದನ್ನು ಬಹಳ ಸಂತೋಷದಿಂದ ಸ್ವೀಕರಿಸುವಳೆಂದು ಅವಳಿಗೆ ಅರಿವಿದೆ.

Keyboard shortcuts

jk
Move selection down / up
Enter
Open selection
/
Search
l
Watch later (selection or current video)
Space
Play / pause (watch page)
?
Show this help
Esc
Close / leave the search box